ಅರ್ಥ : ಯಾವುದಾದರು ವಸ್ತು ಮಾರಾಟವಾಗುವ ನಿಖರವಾದ ಮೂಲ್ಯ
							ಉದಾಹರಣೆ : 
							ಇತ್ತೀಚಿಗೆ ಆಲೂಗೆಡ್ಡೆಯ ಬೆಲೆ ತುಂಬ ಹೆಚ್ಚಾಗಿದೆ.
							
ಸಮಾನಾರ್ಥಕ : ಬೆಲೆ
ಇತರ ಭಾಷೆಗಳಿಗೆ ಅನುವಾದ :
Amount of a charge or payment relative to some basis.
A 10-minute phone call at that rate would cost $5.ಅರ್ಥ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವಾಗ ಸಲ್ಲಿಸುವಂಥಹ ನಿಗಧಿತ ಹಣ
							ಉದಾಹರಣೆ : 
							ಇಲ್ಲಿಂದ ಡೆಲ್ಲಿಗೆ ರೈಲಿನ ದರ ಎಷ್ಟು?
							
ಇತರ ಭಾಷೆಗಳಿಗೆ ಅನುವಾದ :
किसी सवारी पर चढ़ने के लिए दिया जाने वाला कुछ निश्चित धन।
यहाँ से दिल्ली का किराया कितना है?