ಅರ್ಥ : ಒಂದು ಪುಸ್ತಕದಲ್ಲಿ ಪ್ರತಿದಿನ ಆಗುವ ಕಾರ್ಯ ಅಥವಾ ಬೇರೆಯವರ ಹೆಸರು, ವಿಳಾಸ ಮೊದಲಾದವುಗಳನ್ನು ಬರೆಯಲಾಗುತ್ತದೆ
							ಉದಾಹರಣೆ : 
							ಮೀರಾ ಮನೆ ಬಿಟ್ಟು ಹೋಗುವ ಕಾರಣವನ್ನು ದಿನಚರಿಯ ಪುಸ್ತಕದಲ್ಲಿ ಬರೆದಿದ್ದಳು.
							
ಸಮಾನಾರ್ಥಕ : ದೈನಂದಿನ ಪುಸ್ತಕ, ದೈನಿಕ ಪುಸ್ತಕ
ಇತರ ಭಾಷೆಗಳಿಗೆ ಅನುವಾದ :
A personal journal (as a physical object).
diary