ಅರ್ಥ : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ
							ಉದಾಹರಣೆ : 
							ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನುಷ್ಯರ ಜೀವನದಲ್ಲಿ ಬೇರೆ-ಬೇರೆ ಗ್ರಹಗಳ ನಿಶ್ಚಿತವಾದ ಭೋಗಕಾಲ
							ಉದಾಹರಣೆ : 
							ಈಗ ನನ್ನ ಗ್ರಹ ದೆಸೆಯು ತುಂಬಾ ಚೆನ್ನಾಗಿ ನೆಡೆಯುತ್ತಿದೆ.
							
ಸಮಾನಾರ್ಥಕ : ಗ್ರಹ ದೆಸೆ, ಗ್ರಹದೆಸೆ, ಗ್ರಹಭೋಗ ಕಾಲ
ಇತರ ಭಾಷೆಗಳಿಗೆ ಅನುವಾದ :
मनुष्य के जीवन में अलग-अलग ग्रहों के निश्चित भोगकाल।
अभी मेरी ग्रह दशा बहुत अच्छी चल रही है।