ಅರ್ಥ : ತನ್ನ ದೇಶದ ಕಲ್ಯಾಣ, ಉದ್ಧಾರವನ್ನು ಆಶಿಸುವವ ಹಾಗೂ ಅದಕ್ಕಾಗಿ ದುಡಿಯುವವ
							ಉದಾಹರಣೆ : 
							ಭಗತ್ಸಿಂಗ್ ಒಬ್ಬ ದೇಶಭಕ್ತನಾಗಿದ್ದನು
							
ಇತರ ಭಾಷೆಗಳಿಗೆ ಅನುವಾದ :
वह जो अपने देश की सच्चे हृदय से उन्नति और कल्याण चाहता और उसकी सिद्धि के लिए प्रयत्न करता है।
आजाद,भगत सिंह जैसे देशभक्तों ने स्वतंत्रता के लिए आत्मबलिदान कर दिया।ಅರ್ಥ : ಒಳ್ಳೆಯ ಹೃದಯದಿಂದ ದೇಶದ ಉನ್ನತಿಗಾಗಿ ಮತ್ತು ಕಲ್ಯಾಣಕ್ಕಾಗಿ ಪ್ರಯತ್ನವನ್ನು ಪಡುವಂತಹ
							ಉದಾಹರಣೆ : 
							ದೇಶಭಕ್ತ ಸಿಪಾಯಿಗಳು ನಮ್ಮ ದೇಶದ ಗಡಿಯನ್ನು ಕಾಯುತ್ತಿದ್ದಾರೆ.
							
ಸಮಾನಾರ್ಥಕ : ರಾಷ್ಟ್ರಭಕ್ತ
ಇತರ ಭಾಷೆಗಳಿಗೆ ಅನುವಾದ :
जो सच्चे हृदय से अपने देश की उन्नति और कल्याण चाहता है तथा उसकी सिद्धि के लिए प्रयत्न करता है।
वह देशभक्त सिपाही मरते दम तक सीमा पर डटा रहा।