ಅರ್ಥ : ಗಣನೆಯಲ್ಲಿ ನಲವತ್ತಾರನೆ ಸ್ಥಾನದಲ್ಲಿ ಬರುವಂತಹದ್ದು
							ಉದಾಹರಣೆ : 
							ನಲವತ್ತಾರನೆ ಅರ್ಜಿಯಲ್ಲಿ ಚಿಂಟುವಿನ ಹೆಸರನ್ನು ಸೂಚಿಸಲಾಗಿದೆ.
							
ಸಮಾನಾರ್ಥಕ : 46ನೇ, ನಲವತ್ತಾರನೆ, ನಲವತ್ತಾರನೆಯ, ನಲವತ್ತಾರನೇಯ
ಇತರ ಭಾಷೆಗಳಿಗೆ ಅನುವಾದ :
गणना में छियालीस के स्थान पर आनेवाला।
नामांकन पत्र पर छियालीसवाँ नाम चिंटू का दर्ज़ किया गया।