ಅರ್ಥ : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ
							ಉದಾಹರಣೆ : 
							ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.
							
ಸಮಾನಾರ್ಥಕ : ನೀರಾಕು, ನೀರು ಹಾಯಿಸು, ನೀರು-ಹಾಕು, ನೀರು-ಹಾಯಿಸು, ನೀರುಹಾಯಿಸು
ಇತರ ಭಾಷೆಗಳಿಗೆ ಅನುವಾದ :
खेतों, पौधों आदि में पानी देना।
किसान नहर के पानी से अपना खेत सींच रहा है।ಅರ್ಥ : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ
							ಉದಾಹರಣೆ : 
							ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.
							
ಸಮಾನಾರ್ಥಕ : ನೀರು ನೀಡು, ನೀರು ಹಾಯಿಸು, ನೀರು-ಹಾಕು, ನೀರುಣಿಸು, ನೀರೊದಗಿಸು
ಇತರ ಭಾಷೆಗಳಿಗೆ ಅನುವಾದ :