ಅರ್ಥ : ಜನರನ್ನು ಕೆಲಸಕ್ಕಾಗಿ ನೇಮಿಸುವ ಪ್ರಕ್ರಿಯೆ
							ಉದಾಹರಣೆ : 
							ಜನರನ್ನು ನೇಮಿಸಿಕೊಂಡ ಕಂಪನಿಯು ಈ ವರ್ಷ ಬೋನಸ್ಸ್ ನೀಡಲು ನಿಕಾಕರಿಸಿತು.
							
ಸಮಾನಾರ್ಥಕ : ಸೇರಿಸಿಕೊಂಡ
ಇತರ ಭಾಷೆಗಳಿಗೆ ಅನುವಾದ :
लोगों को अपने यहाँ काम पर नियुक्त करने वाला।
नियोक्ता कंपनी ने इस वर्ष कर्मचारियों को बोनस देने से इनकार कर दिया।