ಅರ್ಥ : ಮನೋರಂಜನೆಗಾಗಿ ಅಥವಾ ಸ್ಪರ್ಧೆಗಾಗಿ ನಾವೆಯಲ್ಲಿ ಸಂಚರಿಸುವ ಕ್ರಿಯೆ
							ಉದಾಹರಣೆ : 
							ನಾವು ಪ್ರವಾಸಕ್ಕೆ ಹೋದಾಗ ಸರೋವರದಲ್ಲಿ ನೌಕಾಯಾನ ಮಾಡಿ ಆನಂದಿಸಿದೆವು.
							
ಇತರ ಭಾಷೆಗಳಿಗೆ ಅನುವಾದ :
नाव से की जाने वाली यात्रा विशेषकर मनोरंजन या प्रतियोगिता के लिए।
वह झील में नौकायन का आनन्द उठा रहा है।ಅರ್ಥ : ನದಿ ಅಥವಾ ಸಮುದ್ರದ ಮೇಲೆ ಚಲಿಸುವಹೋಗುವ ಯಾತ್ರೆ
							ಉದಾಹರಣೆ : 
							ಅವನು ನೌಕಾಯಾನದ ಆನಂದವನ್ನು ಅನುಭವಿಸುತ್ತಿದ್ದಾನೆ.
							
ಸಮಾನಾರ್ಥಕ : ನೀರಿನ ಪ್ರಯಾಣ, ನೀರಿನ ಪ್ರವಾಸ
ಇತರ ಭಾಷೆಗಳಿಗೆ ಅನುವಾದ :