ಅರ್ಥ : ಯಾವುದು ಅವನತಿಯನ್ನು ಹೊಂದುತ್ತಿದೆಯೋ
							ಉದಾಹರಣೆ : 
							ಅತಿಯಾದ ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಭೂಮಿಯ ಪಲವತ್ತತೆ ಇಳಿಮುಖ ಆಗುತ್ತಿದೆ.
							
ಸಮಾನಾರ್ಥಕ : ಅವನತಿಶೀಲ, ಅವನತಿಶೀಲವಾದ, ಅವನತಿಶೀಲವಾದಂತ, ಅವನತಿಶೀಲವಾದಂತಹ, ಇಳಿಮುಖ, ಪತನಶೀಲ, ಪತನಶೀಲವಾದ, ಪತನಶೀಲವಾದಂತ, ಪತನಶೀಲವಾದಂತಹ, ಪತನೋನ್ಮುಖ, ಪತನೋನ್ಮುಖವಾದ, ಪತನೋನ್ಮುಖವಾದಂತಹ
ಇತರ ಭಾಷೆಗಳಿಗೆ ಅನುವಾದ :