ಅರ್ಥ : ಇನ್ನೊಬ್ಬರನ್ನು ಅವಲಂಬಿಸಿ ಅವರ ಆಶ್ರಯದಲ್ಲಿ ಇರುವ ಮಹಿಳೆ
							ಉದಾಹರಣೆ : 
							ಈಗೀಗ ಪರಾವಲಂಬಿ_ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ.
							
ಸಮಾನಾರ್ಥಕ : ಪರಾವಲಂಬಿ ಸ್ತ್ರೀ
ಇತರ ಭಾಷೆಗಳಿಗೆ ಅನುವಾದ :
दूसरों पर अवलंबित रहनेवाली।
गाँवों की अधिकांश महिलाएँ आश्रिता होती हैं।