ಅರ್ಥ : ಯಾವುದಾದರು ಸ್ಥಳದ ಪ್ರವಾಸ ಮಾಡುವುದು
							ಉದಾಹರಣೆ : 
							ನಾವು ಕಳೆದ ಬೇಸಿಗೆ ರಜೆಯಲ್ಲಿ ಗೋವಾದ ಪ್ರವಾಸ ಮಾಡಿದೆವು.
							
ಸಮಾನಾರ್ಥಕ : ಪ್ರವಾಸ ಮಾಡು, ಯಾತ್ರೆ ಕೈಗೊಳ್ಳು, ವಿಹಾರಿಸು, ಸಂಚಾರ ಮಾಡು
ಇತರ ಭಾಷೆಗಳಿಗೆ ಅನುವಾದ :
किसी स्थान पर घूमना-फिरना।
हमने गोवा भी घूमा है।