ಅರ್ಥ : ಯಾವುದೇ ಸಂಗತಿಯಿಂದ ಜವಾಬ್ದಾರಿಯನ್ನು ಕಳೆದುಕೊಂಡು ಹಿಂದೆ ಸರಿಯುವುದು ಅಥವಾ ಓಡಿ ಹೋಗುವುದು
							ಉದಾಹರಣೆ : 
							ಅವನು ಯಾವುದನ್ನು ಕಷ್ಟಪಟ್ಟು ಮಾಡದ ಪಲಾಯನವಾದಿ ಮನುಷ್ಯ.
							
ಸಮಾನಾರ್ಥಕ : ಓಡಿ ಹೋಗುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪಲಾಯನವಾದ ಅಥವಾ ಪಲಾಯನವಾದಕ್ಕೆ ಸಂಬಂಧಿಸಿದಂತಹ
							ಉದಾಹರಣೆ : 
							ಪಲಾಯನವಾದಿಯ ನೀತಿಯು ಹೆಚ್ಚು ದಿನಗಳು ಉಳಿಯುವುದಿಲ್ಲ.
							
ಇತರ ಭಾಷೆಗಳಿಗೆ ಅನುವಾದ :
पलायनवाद का या पलायनवाद से संबंधित।
आरक्षण की पलायनवादी राजनीति अधिक दिनों तक नहीं टिकने वाली है।