ಅರ್ಥ : ಪ್ರತೀಕ್ಷೆಯನ್ನು ಮಾಡುವಂತಹ ವ್ಯಕ್ತಿ ಅಥವಾ ಹಾದಿ ನೋಡುವಂತಹ ವ್ಯಕ್ತಿ
							ಉದಾಹರಣೆ : 
							ಪ್ರತೀಕ್ಷಕ ವ್ಯಕ್ತಿಯು ಒಂದು ಗಂಟೆಯವರೆಗೆ ನಿಮ್ಮನ್ನು ಪ್ರತೀಕ್ಷೆ ಮಾಡಿ ಹೊರಟು ಹೋದನು.
							
ಸಮಾನಾರ್ಥಕ : ಪ್ರತೀಕ್ಷಕನಾದ, ಪ್ರತೀಕ್ಷಕನಾದಂತ, ಪ್ರತೀಕ್ಷಕನಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಘಟನೆಯ,ವಸ್ತುವಿನ ನಿರೀಕ್ಷಣೆ
							ಉದಾಹರಣೆ : 
							ಪ್ರತೀಕ್ಷಕ ವ್ಯಕ್ತಿ ಇನ್ನೂ ಬಂದಿಲ್ಲ
							
ಸಮಾನಾರ್ಥಕ : ನಿರೀಕ್ಷಕ
ಇತರ ಭಾಷೆಗಳಿಗೆ ಅನುವಾದ :