ಅರ್ಥ : ಯಾವುದೋ ಒಂದಕ್ಕೆ ಆಸೆ ಪಡುವುದು ಅಥವಾ ಇಚ್ಚಿಸುವುದು
							ಉದಾಹರಣೆ : 
							ಪರೀಕ್ಷೆಯಲ್ಲಿ ನನಗೆ ಆಸೆ ಪಟ್ಟಂತೆ ಸಫಲತೆ ದೊರೆಯಿತು.
							
ಸಮಾನಾರ್ಥಕ : ಆಸೆಪಟ್ಟಂತೆ, ಇಚ್ಚಿಸಿದಂತೆ
ಇತರ ಭಾಷೆಗಳಿಗೆ ಅನುವಾದ :
जैसी आशा या प्रत्याशा की गई हो।
परीक्षा में मुझे आशाजनक सफलता मिली।