ಅರ್ಥ : ಯಾವುದೋ ವಸ್ತುಗಳನ್ನು ಕಟ್ಟಲು ಚರ್ಮ ಅಥವಾ ಬಟ್ಟೆಯ ಪಟ್ಟಿಲಾಡಿ
							ಉದಾಹರಣೆ : 
							ಕಿತ್ತು ಹೋಗಿರುವ ಪೈಜಾಮದ ತೊಗಲು ಪಟ್ಟಿಯನ್ನು ಬದಲಾಯಿಸಿಬಿಡಿ.
							
ಸಮಾನಾರ್ಥಕ : ತೊಗಲು ಪಟ್ಟಿ
ಇತರ ಭಾಷೆಗಳಿಗೆ ಅನುವಾದ :
A thin strip of leather. Often used to lash things together.
thong