ಅರ್ಥ : ಶಿವ ಗಣಗಳಲ್ಲಿ ಒಂದು
							ಉದಾಹರಣೆ : 
							ವಿಕ್ರಮಾಧಿತ್ಯ ಮತ್ತು ಬೇತಾಳನ ಕತೆಗಳು ತುಂಬಾ ರೋಚಕವಾಗಿದೆ.
							
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical beingಅರ್ಥ : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ
							ಉದಾಹರಣೆ : 
							ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.
							
ಸಮಾನಾರ್ಥಕ : ದೆವ್ವ, ಪಿಶಾಚಿ, ಪ್ರೇತ, ಭೂತ
ಇತರ ಭಾಷೆಗಳಿಗೆ ಅನುವಾದ :
The visible disembodied soul of a dead person.
ghost