ಅರ್ಥ : ಆ ರಾಶಿ ಅಥವಾ ಸಂಖ್ಯೆಯಿಂದ ಬೇರೆ ರಾಶಿ ಅಥವಾ ಸಂಖ್ಯೆಯನ್ನು ಗುಣಾಕಾರ ಮಾಡುವುದು
							ಉದಾಹರಣೆ : 
							ಗುರುಗಳು ವಿದ್ಯಾರ್ಥಿಗಳಿಗೆ ಗುಣಾಕಾರ, ಭಾಗಾಕಾರ, ಗುಣಾಕಾರದ ಶೇಷಾಂಸದ ಬಗೆಗೆ ಹೇಳಿಕೊಡುತ್ತಿದ್ದರು
							
ಸಮಾನಾರ್ಥಕ : ಗುಣಾಂಕ, ಗುಣಾಕಾರದ ಅಂಕ, ಗುಣಿಸುವ ಅಂಕ, ಭಾಗಾಕಾರದ ಅಂಕ, ಭಾಗಾಕಾರದ-ಅಂಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೊಟ್ಟಿರುವ ಸಂಖ್ಯೆಯನ್ನು ಭಾಗಿಸುವಂತಹ ಸಂಖ್ಯೆ
							ಉದಾಹರಣೆ : 
							ಹನ್ನೆರಡರ ಭಾಗಾಕಾರ ಎರಡು, ಮೂರು, ನಾಲ್ಕು ಮತ್ತು ಆರು.
							
ಇತರ ಭಾಷೆಗಳಿಗೆ ಅನುವಾದ :