ಅರ್ಥ : ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ
							ಉದಾಹರಣೆ : 
							ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.
							
ಸಮಾನಾರ್ಥಕ : ಆಹೇರು, ಕಾಣಿಕೆ, ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ
ಇತರ ಭಾಷೆಗಳಿಗೆ ಅನುವಾದ :