ಅರ್ಥ : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ
							ಉದಾಹರಣೆ : 
							ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.
							
ಸಮಾನಾರ್ಥಕ : ಆನಂದಿಸು, ಮಜಾ ಉಡಾಯಿಸು, ಮಜಾ ಮಾಡು
ಇತರ ಭಾಷೆಗಳಿಗೆ ಅನುವಾದ :
आमोद-प्रमोद की वस्तु का भोग करना।
हम लोग ने पिकनिक में खूब मजे उड़ाए।ಅರ್ಥ : ಯಾವುದಾದರು ಕಷ್ಟಕರ ಘಟನೆ ಮುಗಿದ ನಂತರ ಸಂತೋಷಕ್ಕೆಂದು ಮಾಡುವ ಮೋಜಿನ ಪ್ರಕ್ರಿಯೆ
							ಉದಾಹರಣೆ : 
							ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಮಜಾ ಉಡಾಯಿಸಿದರು.
							
ಸಮಾನಾರ್ಥಕ : ಮಜಾ ಮಾಡು, ಮಜಾಉಡಾಯಿಸು
ಇತರ ಭಾಷೆಗಳಿಗೆ ಅನುವಾದ :