ಅರ್ಥ : ನಿಯಮಿತ ಸಮಯಕ್ಕಿಂತ ಮೊದಲಿನ
							ಉದಾಹರಣೆ : 
							ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.
							
ಸಮಾನಾರ್ಥಕ : ಮುಂಗಡ, ಮುಂಗಡವಾದ, ಮುಂಗಡವಾದಂತಹ, ಮುಂಚಿತ, ಮುಂಚಿತವಾದ, ಮುಂಚಿತವಾದಂತ, ಮುಂಚಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
नियत समय से पहले का।
विभाग ने अग्रिम टिकट बुकिंग की सुविधा दे दी है।