ಅರ್ಥ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ
							ಉದಾಹರಣೆ : 
							ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.
							
ಸಮಾನಾರ್ಥಕ : ನೇರವಾಗಿ, ಮುಚ್ಚುಮರೆ ಮಾಡದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ
ಇತರ ಭಾಷೆಗಳಿಗೆ ಅನುವಾದ :
बिना कुछ छिपाए या स्पष्ट रूप से।
मैं जो कुछ भी कहूँगा, स्पष्ट कहूँगा।