ಅರ್ಥ : ಜಗಳವಾಡುವ ಕ್ರಿಯೆ ಅಥವಾ ಭಾವನೆ
							ಉದಾಹರಣೆ : 
							ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
							
ಸಮಾನಾರ್ಥಕ : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಹೊಡೆದಾಟ, ಹೋರಾಡು
ಇತರ ಭಾಷೆಗಳಿಗೆ ಅನುವಾದ :
भिड़ने की क्रिया या भाव।
जंगल में डाकुओं से मुठभेड़ हो गई।