ಅರ್ಥ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
							ಉದಾಹರಣೆ : 
							ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು
							ಉದಾಹರಣೆ : 
							ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.
							
ಸಮಾನಾರ್ಥಕ : ಮೇಲೆ ಹಾಕು, ಮೇಲೆ-ಒಯ್ಯು, ಮೇಲೆ-ಹಾಕು
ಇತರ ಭಾಷೆಗಳಿಗೆ ಅನುವಾದ :