ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು
							ಉದಾಹರಣೆ : 
							ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.
							
ಸಮಾನಾರ್ಥಕ : ಅಭ್ಯಾಸ
ಇತರ ಭಾಷೆಗಳಿಗೆ ಅನುವಾದ :
Systematic training by multiple repetitions.
Practice makes perfect.