ಅರ್ಥ : ರೇಷ್ಮೆಯಂತೆ ಮೃದುವಾದ ಹಾಗೂ ಹೊಳೆಯುವ
							ಉದಾಹರಣೆ : 
							ಅವಳ ರೇಷ್ಮೆಯಂತ ಕೂದಲು ನೋಡಲು ತುಂಬಾ ಚೆನ್ನಾಗಿರುತ್ತದೆ.
							
ಸಮಾನಾರ್ಥಕ : ರೇಷ್ಮೆಯಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸ್ಯಾಟಿನ್ ಅಥವಾ ರೇಷ್ಮೆಯ ತರಹದ
							ಉದಾಹರಣೆ : 
							ಇದರಲ್ಲಿ ರೇಷ್ಮೆಯು ಮಿನುಗುತ್ತಿದೆ.
							
ಸಮಾನಾರ್ಥಕ : ರೇಷ್ಮೆಯ, ರೇಷ್ಮೆಯಂತಹ
ಇತರ ಭಾಷೆಗಳಿಗೆ ಅನುವಾದ :