ಅರ್ಥ : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ
							ಉದಾಹರಣೆ : 
							ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.
							
ಸಮಾನಾರ್ಥಕ : ವಕ್ರವಾದ, ವಕ್ರವಾದಂತ, ವಕ್ರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ
							ಉದಾಹರಣೆ : 
							ಹಾವು ವಕ್ರವಾಗಿ ಹರಿದಾಡುತ್ತದೆ.
							
ಸಮಾನಾರ್ಥಕ : ವಕ್ರವಾದ, ವಕ್ರವಾದಂತ, ವಕ್ರವಾದಂತಹ
ಇತರ ಭಾಷೆಗಳಿಗೆ ಅನುವಾದ :