ಅರ್ಥ : ಯಾವುದು ವಶದಲ್ಲಿದೆಯೋ
							ಉದಾಹರಣೆ : 
							ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
							
ಸಮಾನಾರ್ಥಕ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವಂತ, ವಶದಲ್ಲಿರುವಂತಹ
ಇತರ ಭಾಷೆಗಳಿಗೆ ಅನುವಾದ :
Restrained or managed or kept within certain bounds.
Controlled emotions.ಅರ್ಥ : ಯಾರೋ ಒಬ್ಬರು ಅಧೀನದಲ್ಲಿ ಇಟ್ಟುಕೊಳ್ಳುವ
							ಉದಾಹರಣೆ : 
							ಕಳ್ಳ ಕದ್ದ ವಸ್ತುಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ.
							
ಸಮಾನಾರ್ಥಕ : ಬಳಿಯಲ್ಲಿರುವ, ಹತ್ತಿರದಲ್ಲಿರುವ
ಇತರ ಭಾಷೆಗಳಿಗೆ ಅನುವಾದ :