ಅರ್ಥ : ಒಂದೇ ರೀತಿಯ ಬಟ್ಟೆಯನ್ನು ಯಾವುದೇ ವಿಶೇಷ ವರ್ಗ ಅಥವಾ ದಳದವರನ್ನು ಹಾಕಿಕೊಳ್ಳಬೇಕೆಂದು ನಿರ್ಧಾರ ಮಾಡಿರುವರು
							ಉದಾಹರಣೆ : 
							ಭಾರತದಲ್ಲಿ ಪೊಲೀಸ್ ಮತ್ತು ಅಂಚೆಯವರು ಕಾಕಿ ಸಮವಸ್ತ್ರವನ್ನು ಧರಿಸುವರು
							
ಸಮಾನಾರ್ಥಕ : ಸಮವಸ್ತ್ರ
ಇತರ ಭಾಷೆಗಳಿಗೆ ಅನುವಾದ :
Clothing of distinctive design worn by members of a particular group as a means of identification.
uniformಅರ್ಥ : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು
							ಉದಾಹರಣೆ : 
							ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.
							
ಸಮಾನಾರ್ಥಕ : ಬಟ್ಟೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
							ಉದಾಹರಣೆ : 
							ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
							
ಸಮಾನಾರ್ಥಕ : ಉಡುಗೆ-ತೊಡುಗೆ, ಉಡುಪು, ಪೋಷಾಕು, ಬಟ್ಟೆ, ವೇಷ-ಭೂಷಣ, ವೇಷಭೂಷಣ
ಇತರ ಭಾಷೆಗಳಿಗೆ ಅನುವಾದ :
Clothing in general.
She was refined in her choice of apparel.