ಅರ್ಥ : ಹಾನಿಕಾರಕ ಅಥವಾ ವಿನಾಶ ಉಂಟಾಗುವ ಅವಸ್ಥೆ, ಗುಣ ಅಥವಾ ಭಾವ
							ಉದಾಹರಣೆ : 
							ಕೆಲವು ವಸ್ತುಗಳ ಹಾನಿಕಾರಕವೆಂದು ಪ್ರಮಾಣಿಕರಿಸಿದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
							
ಸಮಾನಾರ್ಥಕ : ಹಾನಿಕಾರಕ
ಇತರ ಭಾಷೆಗಳಿಗೆ ಅನುವಾದ :
हानिकारक या घालक होने की अवस्था, गुण या भाव।
कुछ उत्पादों की हानिकारकता प्रमाणित होने के बाद भी वे बाजार में बिकते हैं।ಅರ್ಥ : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ
							ಉದಾಹರಣೆ : 
							ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕ್ರಮೇಣ ನಾಶವಾಗುವಿಕೆಯನ್ನು ಸೂಚಿಸುವುದು
							ಉದಾಹರಣೆ : 
							ಕಾಡು ನಾಶವಾಗುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ.
							
ಸಮಾನಾರ್ಥಕ : ಅವನತಿಕಾರಿ, ಅವನತಿಕಾರಿಯಾದ, ಅವನತಿಕಾರಿಯಾದಂತ, ಅವನತಿಕಾರಿಯಾದಂತಹ, ಅವನತಿಯತ್ತ, ಪತನಕಾರಿ, ಪತನಕಾರಿಯಾದ, ಪತನಕಾರಿಯಾದಂತ, ಪತನಕಾರಿಯಾದಂತಹ, ಪತನದತ್ತ, ವಿನಾಶಕಾರಿಯಾದ, ವಿನಾಶಕಾರಿಯಾದಂತ, ವಿನಾಶಕಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जिससे अवनति हो या जो अवनति करे।
सरकार की नई योजनाएँ समाज के लिए अवनतिकारी साबित हुईं।