ಅರ್ಥ : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ
							ಉದಾಹರಣೆ : 
							ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.
							
ಸಮಾನಾರ್ಥಕ : ಉಗ್ರಾಣ, ಕಿರಾಣಿ ಅಂಗಡಿ
ಇತರ ಭಾಷೆಗಳಿಗೆ ಅನುವಾದ :
वह बाज़ार जहाँ अनाज या किराने की बड़ी दुकानें हों।
आग लगने से गोला की कई दुकानें जलकर राख हो गयीं।