ಅರ್ಥ : ಯಾರೋ ಒಬ್ಬರು ಯಾವುದೇ ಪ್ರಕಾರ ವ್ಯಥೆ ಅಥವಾ ಕಷ್ಟ ಪಡುತ್ತಿರುವರೊ
							ಉದಾಹರಣೆ : 
							ಭಾದಿಸುತ್ತಿರುವ ಜ್ವರಕ್ಕೆ ಹೆಚ್ಚು ಉಪಚಾರ ಮಾಡಬೇಕಾಗುವುದು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
							ಉದಾಹರಣೆ : 
							ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
							
ಸಮಾನಾರ್ಥಕ : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ
ಇತರ ಭಾಷೆಗಳಿಗೆ ಅನುವಾದ :