ಅರ್ಥ : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕ್ರಿಯೆ
							ಉದಾಹರಣೆ : 
							ಸಂಕ್ರಮಣದ ಸಮಯ ನಿಗದಿತವಾಗಿರುತ್ತದೆ
							
ಸಮಾನಾರ್ಥಕ : ಸಂಕ್ರಾಂತಿ
ಇತರ ಭಾಷೆಗಳಿಗೆ ಅನುವಾದ :
सूर्य की एक राशि से निकलकर दूसरी में प्रवेश करने की क्रिया।
संक्रमण का समय निश्चित होता है।