ಅರ್ಥ : ಯಾರಿಗೆ ಸಂಗೀತ ಕೇಳುವುದು ಇಷ್ಟವಿದೆಯೋ
							ಉದಾಹರಣೆ : 
							ಸಂಗೀತ ತರಗತಿಯು ಸಂಗೀತಪ್ರೇಮಿಗಳಿಂದ ತುಂಬಿ ಹೋಗಿದೆ.
							
ಸಮಾನಾರ್ಥಕ : ಸಂಗೀತಪ್ರೇಮಿ, ಸಂಗೀತಪ್ರೇಮಿಯಾದಂತ, ಸಂಗೀತಪ್ರೇಮಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जिसे संगीत सुनना प्रिय हो।
संगीत कक्ष संगीतप्रेमी व्यक्तियों से पूरा भरा हुआ है।