ಅರ್ಥ : ಜೀವನದಲ್ಲಿ ಪ್ರೀತಿ ಅಥವಾ ಪ್ರೇಮ ತುಂಬಿರುವ
							ಉದಾಹರಣೆ : 
							ಸಂತೋಷ ತುಂಬಿದ ದಂಪತಿಗಳ ಮುಖ ಅರಳಿತು.
							
ಸಮಾನಾರ್ಥಕ : ಪ್ರೀತಿ ತುಂಬಿದ, ಪ್ರೀತಿ ತುಂಬಿದಂತ, ಪ್ರೀತಿ ತುಂಬಿದಂತಹ, ಸಂತೋಷ ತುಂಬಿದ, ಸಂತೋಷ ತುಂಬಿದಂತ, ಸಂತೋಷ ತುಂಬಿದಂತಹ, ಸಂತೋಷ-ತುಂಬಿದಂತಹ
ಇತರ ಭಾಷೆಗಳಿಗೆ ಅನುವಾದ :