ಅರ್ಥ : ಸತ್ಯಾಗ್ರಹಕ್ಕೆ ಸಂಬಂಧಿಸಿದ ಅಥವಾ ಸತ್ಯಾಗ್ರಹದ
							ಉದಾಹರಣೆ : 
							ಸತ್ಯಾಗ್ರಹಿ ನಾಯಕನನ್ನು ನೋಡಲು ಜನದಟ್ಟಣೆ ಸೇರಿತು.
							
ಸಮಾನಾರ್ಥಕ : ಸತ್ಯಾಗ್ರಹಿ, ಸತ್ಯಾಗ್ರಹಿಯಾದಂತ, ಸತ್ಯಾಗ್ರಹಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Abstaining (on principle) from the use of violence.
nonviolent