ಅರ್ಥ : ಸಮಾನ ಅರ್ಥವನ್ನು ಹೊಂದಿರುವ
							ಉದಾಹರಣೆ : 
							ಕಮಲ ಎಂಬ ಪದಕ್ಕೆ ನಾಲು ಸಮಾನಾರ್ಥಕ ಪದ ಬರೆಯಿರಿ.
							
ಸಮಾನಾರ್ಥಕ : ಪರ್ಯಾಯ, ಪರ್ಯಾಯವಾಚಕ
ಇತರ ಭಾಷೆಗಳಿಗೆ ಅನುವಾದ :
समान अर्थ रखनेवाला।
कमल के चार पर्यायवाची शब्द लिखो।(of words) meaning the same or nearly the same.
synonymousಅರ್ಥ : ಸರಿಸುಮಾರು ಒಂದೇ ಅರ್ಥವನ್ನು ಹೊಂದಿರುವ ಅಥವಾ ಸಮಾನ ಅರ್ಥವನ್ನು ಹೊಂದಿರುವಂತಹ
							ಉದಾಹರಣೆ : 
							ಇವೆಲ್ಲವು ಸಮಾನಾರ್ಥಕ ಪದಗಳು.
							
ಸಮಾನಾರ್ಥಕ : ಸಮಾನಾರ್ಥಕವಾದ, ಸಮಾನಾರ್ಥಕವಾದಂತ, ಸಮಾನಾರ್ಥಕವಾದಂತಹ
ಇತರ ಭಾಷೆಗಳಿಗೆ ಅನುವಾದ :