ಅರ್ಥ : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ
							ಉದಾಹರಣೆ : 
							ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.
							
ಇತರ ಭಾಷೆಗಳಿಗೆ ಅನುವಾದ :
People living in a large densely populated municipality.
The city voted for Republicans in 1994.