ಅರ್ಥ : ಯಾವುದೇ ಮಾತು, ಕೆಲಸ ಮುಂತಾದವುಗಲನ್ನು ತೋರಿಸುವ ಅಂಕ
							ಉದಾಹರಣೆ : 
							ಒಂದು ವರದಿಯ ಪ್ರಕಾರ ಜನಸಂಖ್ಯೆಯ ಸೂಚಿಯಲ್ಲಿ  ಭಾರತವು ಎರಡನೇ ಸ್ಥಾನದಲ್ಲಿ ಇದೆ.
							
ಇತರ ಭಾಷೆಗಳಿಗೆ ಅನುವಾದ :
A number or ratio (a value on a scale of measurement) derived from a series of observed facts. Can reveal relative changes as a function of time.
index, index number, indicant, indicatorಅರ್ಥ : ಯಾವುದೇ ವಿಷಯವನ್ನು ಅಕಾರಾಧಿಯಾಗಿ ಅಥವಾ ಮುಖ್ಯವಾದ ವಿಷಯವಾರು ಕ್ರಮಾನುಗತವಾಗಿ ಜೋಡಿಸುವುದು
							ಉದಾಹರಣೆ : 
							ನಮ್ಮ ವಿಶ್ವವಿದ್ಯಾಲಯದಲ್ಲಿರುವ ಹಸ್ತಪ್ರತಿಗಳನ್ನು ಸೂಚಿ ಮಾಡಲಾಗಿದೆ.
							
ಸಮಾನಾರ್ಥಕ : ಅನುಕ್ರಮಣಿಕೆ
ಇತರ ಭಾಷೆಗಳಿಗೆ ಅನುವಾದ :
किसी विषय की मुख्य-मुख्य बातों की क्रमवार दी हुई सूचना।
उसने खरीदे गये सामानों की एक सूची बनाई।