ಅರ್ಥ : ಎಂಟು, ಒಬಂತು ಮತ್ತು ಹತ್ತನೆ ತರಗತಿ ವರೆಗೂ ಶಿಕ್ಷಣವನ್ನು ನೀಡುವ ಶಾಲೆ
							ಉದಾಹರಣೆ : 
							ನನ್ನ ಮಗಳು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ.
							
ಸಮಾನಾರ್ಥಕ : ಪ್ರೌಢಶಾಲೆ, ಹೈಸ್ಕೂಲ್
ಇತರ ಭಾಷೆಗಳಿಗೆ ಅನುವಾದ :
वह विद्यालय जहाँ आठवी, नौवीं से लेकर दसवीं तक की शिक्षा दी जाती है।
मेरी बेटी उच्च माध्यमिक शाला में पढ़ती है।