ಅರ್ಥ : ಸ್ವಾಭಾವಿಕವಾಗಿರುವ ಗುಣ
							ಉದಾಹರಣೆ : 
							ಅವನು ಸ್ವಭಾವತಃ ನಾಚಿಕೆ ಸ್ವಭಾವದವನು.
							
ಸಮಾನಾರ್ಥಕ : ಸ್ವಾಭಾವಿಕವಾದ
ಇತರ ಭಾಷೆಗಳಿಗೆ ಅನುವಾದ :
According to habit or custom.
Her habitually severe expression.ಅರ್ಥ : ಸಹಜವಾದ ಗುಣ ಅಥವಾ ಸಂಗತಿಗೆ ಸಂಬಂಧಿಸಿದುದು
							ಉದಾಹರಣೆ : 
							ಸದಾ ನಗುಮೊಗದಲ್ಲಿರುವುದು ಅವನ ಸ್ವಾಭಾವಿಕ ಗುಣ.
							
ಸಮಾನಾರ್ಥಕ : ಸ್ವಭಾವತಃವಾದ, ಸ್ವಭಾವತಃವಾದಂತ, ಸ್ವಭಾವತಃವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :