ಅರ್ಥ : ಒಬ್ಬ ದೈತ್ಯ ರಾಜ ಅವನು ಪ್ರಹಲ್ಲಾದನ ತಂದೆ
							ಉದಾಹರಣೆ : 
							ಹಿರಣ್ಯಕಶ್ಯಪನನ್ನು ಸಂಹಾರ ಮಾಡಲು ಭಗವಂತನು ನರಸಿಂಹನ ರೂಪದಲ್ಲಿ ಅವತರಿಸಿದನು.
							
ಸಮಾನಾರ್ಥಕ : ಹಿರಣ್ಯಕಶ್ಯಪಾ
ಇತರ ಭಾಷೆಗಳಿಗೆ ಅನುವಾದ :
एक दैत्य राजा जो प्रह्लाद का पिता था।
हिरण्यकश्यप को मारने के लिए भगवान नृसिंह रूप में अवतरित हुए।