ಅರ್ಥ : ತುಂಬಾ ಹುಳಿಯಾದಂತಹ
							ಉದಾಹರಣೆ : 
							ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.
							
ಸಮಾನಾರ್ಥಕ : ಹುಳಿಯಾದಂತ, ಹುಳಿಯಾದಂತಹ
ಅರ್ಥ : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ
							ಉದಾಹರಣೆ : 
							ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.
							
ಸಮಾನಾರ್ಥಕ : ಹುಳಿಯ, ಹುಳಿಯಾದಂತ, ಹುಳಿಯಾದಂತಹ
ಇತರ ಭಾಷೆಗಳಿಗೆ ಅನುವಾದ :