ಅರ್ಥ : ಬಾಗಿಲ ಚೌಕಟ್ಟಿನ ಕೆಳಭಾಗ
							ಉದಾಹರಣೆ : 
							ಸಂಜೆಯ ವೇಳೆ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಅಶುಭವೆಂದು ನಂಬುವರು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾಗಿಲಿನ ಚೌಕಟ್ಟಿನಲ್ಲಿ ಭೂಮಿಗೆ ಅಂಟಿಕೊಂಡಿರುವ ಕೆಳ ಭಾಗ ಅಥವಾ ನೆಲದ ಮೇಲಿನ ಕಲ್ಲಿನ ಭಾಗ
							ಉದಾಹರಣೆ : 
							ಹೊಸ್ತಿಲ ಮೇಲೆ ಕುಳಿತುಕೊಳ್ಳವುದು ಅಶುಭವೆಂದು ನಂಬುವರು
							
ಸಮಾನಾರ್ಥಕ : ಹೊಸಿಲು
ಇತರ ಭಾಷೆಗಳಿಗೆ ಅನುವಾದ :