അർത്ഥം : ನಾಲ್ಕು ಆಶ್ರಮಗಳಲ್ಲಿ ಯಾವುದೋ ಒಂದು ಆಶ್ರಮಕ್ಕೆ ಸಂಬಂಧವನ್ನು ಹೊಂದಿಲ್ಲದಂತಹ
							ഉദാഹരണം : 
							ಹಿಂದಿನ ಕಾಲದಲ್ಲಿ ಅನಾಶ್ರಮಿ ಜನರನ್ನು ಸಭ್ಯನೆಂದು ಗೌರವಿಸುತ್ತಿರಲಿಲ್ಲ.
							
പര്യായപദങ്ങൾ : ಅನಾಶ್ರಮಿಯಾದ, ಅನಾಶ್ರಮಿಯಾದಂತ, ಅನಾಶ್ರಮಿಯಾದಂತಹ, ಆಶ್ರಮಹೀನ, ಆಶ್ರಮಹೀನನಾದ, ಆಶ್ರಮಹೀನನಾದಂತ, ಆಶ್ರಮಹೀನನಾದಂತಹ
മറ്റ് ഭാഷകളിലേക്കുള്ള വിവർത്തനം :