അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಆಫ್ಖಾನಿಸ್ತಾನ ಮತ್ತು ಪಾರಸಿಯಲ್ಲಿ ಬಿಡುವಂತಹ ಒಂದು ಚಿಕ್ಕ ಗಿಡದ ಅಂಟು ಅಥವಾ ಅದರ ಹಾಲಿನಲ್ಲಿ ತುಂಬಾ ಸುಗಂಧವಿರುತ್ತದೆ
ഉദാഹരണം : ಹಇಂಗನ್ನು ಔಷಧಿ ಹಾಗೂ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
പര്യായപദങ്ങൾ : ಹಿಂಗು
മറ്റ് ഭാഷകളിലേക്കുള്ള വിവർത്തനം :हिन्दी
अफ़गानिस्तान और फ़ारस में होने वाले एक छोटे पौधे का जमाया हुआ गोंद या दूध जिसमें बहुत तीव्र गंध होती है।
അർത്ഥം : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ
ഉദാഹരണം : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು
പര്യായപദങ്ങൾ : ಆವಿ, ಉಗಿ, ಒಣ, ಬಾಷ್ಪ, ಭಾಷ್ಬೀಕರಣ, ಹಬೆ
മറ്റ് ഭാഷകളിലേക്കുള്ള വിവർത്തനം :हिन्दी English
किसी वस्तु का किसी विशेष प्रक्रिया से भाप के रूप में होने की क्रिया।
The process of becoming a vapor.
അർത്ഥം : ಬೆಂಕಿಯ ಮೇಲೆ ಇಟ್ಟಿರುವ ಕಾರಣದಿಂದಾಗಿ ಅದು ಭಾಷ್ಟವಾಗುವ ಕ್ರಿಯೆ
ഉദാഹരണം : ಟೀ ಅನ್ನು ಮಾಡುವುದಕ್ಕಾಗಿ ಒಲೆಯ ಮೇಲೆ ಇಟ್ಟಿರುವ ನೀರು ಆವಿಯಾಗುತ್ತಿದೆ.
പര്യായപദങ്ങൾ : ಆವಿಯಾಗು, ಭಾಷ್ಟವಾಗು
आग पर रखे जाने के कारण भाप बनना।
Change into a vapor.
ഇൻസ്റ്റാൾ ചെയ്യുക