അർത്ഥം : ಯಾವುದನ್ನು ಎಸೆಯಲಾಗಿದೆಯೋ
							ഉദാഹരണം : 
							ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
							
പര്യായപദങ്ങൾ : ಎಸೆದ, ಎಸೆದಂತ, ಎಸೆದಂತಹ, ಎಸೆಯಲಾದಂತ, ಎಸೆಯಲಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
							ഉദാഹരണം : 
							ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
							
പര്യായപദങ്ങൾ : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :