അർത്ഥം : ದೊಡ್ಡ ದೊಡ್ಡ ಮಣಿಗಳಿಂದ ಮಾಡಿರುವ ಆಭರಣವನ್ನು ಕುತ್ತಿಗೆಗೆ ಧರಿಸುವರು
							ഉദാഹരണം : 
							ಶ್ಯಾಮ್ ಧರಿಸಿದ್ದ ಕಂಠಹಾರ ತುಂಬಾ ಶೋಭಾಯಮಾನವಾಗಿತ್ತು.
							
പര്യായപദങ്ങൾ : ಕಂಠಹಾರ, ಕಂಠಿಹಾರ
മറ്റ് ഭാഷകളിലേക്കുള്ള വിവർത്തനം :
Jewelry consisting of a cord or chain (often bearing gems) worn about the neck as an ornament (especially by women).
necklaceഅർത്ഥം : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
							ഉദാഹരണം : 
							ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
							
പര്യായപദങ്ങൾ : ಕಂಠಹಾರ, ಕಂಠಾಹಾರ, ಕೊರಳಿನ ಮಾಲೆ, ಕೊರಳಿನ ಹಾರ
മറ്റ് ഭാഷകളിലേക്കുള്ള വിവർത്തനം :
Jewelry consisting of a cord or chain (often bearing gems) worn about the neck as an ornament (especially by women).
necklace