അർത്ഥം : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
							ഉദാഹരണം : 
							ಇದು ದುಬಾರಿ ಒಡವೆ.
							
പര്യായപദങ്ങൾ : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ
മറ്റ് ഭാഷകളിലേക്കുള്ള വിവർത്തനം :
Having a high price.
Costly jewelry.അർത്ഥം : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ
							ഉദാഹരണം : 
							ಈ ಭೋಜನಾಲಯ ದುಬಾರಿಯಾದದ್ದು.
							
പര്യായപദങ്ങൾ : ತುಟ್ಟಿಯಾದ, ತುಟ್ಟಿಯಾದಂತಹ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದ
മറ്റ് ഭാഷകളിലേക്കുള്ള വിവർത്തനം :