पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಮಲೇರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಮಲೇರು   ಕ್ರಿಯಾಪದ

अर्थ : ಮಾಧಕ ಪದಾರ್ಥಗಳ ಸೇವನೆಯಿಂದ ಮನುಷ್ಯರ ಹಾಗು ಇತರ ಉನ್ನತ ಪ್ರಾಣಿಗಳ ನರಮಂಡಲಗಳು ಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಯತ್ತ ಹಾಗೂ ಅಪ್ರಜ್ಞಾವಸ್ಥೆಯತ್ತ ಜಾರುವ ಪ್ರಕ್ರಿಯೆ

उदाहरणे : ಎರಡೇ ಪೆಗ್ಗು ವಿಸ್ಕಿಗೇ ಅವನಿಗೆ ಮತ್ತೇರುತ್ತಿದೆ.

समानार्थी : ಅಮಲು ಹತ್ತು, ಅಮಲು ಹಿಡಿ, ಅಮಲು-ಹತ್ತು, ಅಮಲು-ಹಿಡಿ, ಅಮಲುಹತ್ತು, ಅಮಲುಹಿಡಿ, ಕಿಕ್ಕು ಹೊಡಿ, ಕಿಕ್ಕು ಹೊಡೆ, ಕಿಕ್ಕು-ಹೊಡಿ, ಕಿಕ್ಕು-ಹೊಡೆ, ಕಿಕ್ಕುಹೊಡಿ, ಕಿಕ್ಕುಹೊಡೆ, ನಶೆ ಹತ್ತು, ನಶೆ ಹಿಡಿ, ನಶೆ-ಹತ್ತು, ನಶೆ-ಹಿಡಿ, ನಶೆಯೇರು, ನಶೆಹತ್ತು, ನಶೆಹಿಡಿ, ಮತ್ತು ಹಿಡಿ, ಮತ್ತು-ಹಿಡಿ, ಮತ್ತುಹಿಡಿ, ಮತ್ತೇರು, ಮದ ಹತ್ತು, ಮದ ಹಿಡಿ, ಮದ-ಹತ್ತು, ಮದ-ಹಿಡಿ, ಮದವೇರು, ಮದಹತ್ತು, ಮದಹಿಡಿ


इतर भाषांमध्ये अनुवाद :

नशीली वस्तुओं का असर होना।

शराब का नशा चढ़ रहा है।
चढ़ना, नशा आना, नशा चढ़ना

ಅಮಲೇರು   ನಾಮಪದ

अर्थ : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು

उदाहरणे : ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.

समानार्थी : ಅಮಲು, ನಶೆ, ಮತ್ತು, ಮದವೇರು, ಮದಾ


इतर भाषांमध्ये अनुवाद :

वह मानसिक अवस्था जो शराब, भाँग आदि मादक पदार्थों के सेवन से होती है।

शराब के नशे में चूर सिपाही ने निर्दोष रवि को बहुत पीटा।
अभिमाद, अमल, कैफ, कैफ़, ख़ुमार, ख़ुमारी, खुमार, खुमारी, नशा, मद

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness