पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡುಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡುಗು   ಕ್ರಿಯಾಪದ

अर्थ : ಇಪರೀತ ಚಳಿಯ ಕಾರಣ ಮೈ ಬಿಗಿಯಾಗಿ ಹಿಡಿದು ದೇಹವನ್ನು ಅಲುಗಾಡಿಸುವಂತಹ ಕ್ರಿಯೆ

उदाहरणे : ಬಹಳ ತಂಡಿ ಇರುವ ಕಾರಣ ಅವಳು ಗಡ ಗಡ ನಡುಗುತ್ತಿದ್ದಳು.


इतर भाषांमध्ये अनुवाद :

ठंड के कारण ऐंठना या सिकुड़ना।

बहुत अधिक ठंड के कारण मेरे हाथ-पैर ठिठुर रहे हैं।
अँकड़ना, अकड़ना, ठिठरना, ठिठुरना

अर्थ : ನಡುಗುವಂತೆ ಪ್ರವೃತ್ತಿಸುವುದು

उदाहरणे : ಶ್ಯಾಮ್ ನ ಕೈ ನಡುಗುತ್ತಿತ್ತು.


इतर भाषांमध्ये अनुवाद :

काँपने में प्रवृत्त करना।

श्याम अपना हाथ कँपा रहा है।
कँपाना, हिलाना

अर्थ : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

उदाहरणे : ಚಳಿಯಿಂದಾಗಿ ಅವಳು ನಡುಗಿದಳು.

समानार्थी : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು


इतर भाषांमध्ये अनुवाद :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

अर्थ : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

उदाहरणे : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

समानार्थी : ಕಂಪಿಸು, ಹೆದರು


इतर भाषांमध्ये अनुवाद :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ನಡುಗು   ನಾಮಪದ

अर्थ : ನಡುಗುವ ಕ್ರಿಯೆ ಅಥವಾ ಭಾವನೆ

उदाहरणे : ಮಲೇರಿಯ ಜ್ವರದ ಕಾರಣ ಶರೀರವು ತುಂಬಾ ನಡುಗುವುದು.

समानार्थी : ಅದಿರುವಿಕೆ, ಕಂಪನ, ನಡುಕ


इतर भाषांमध्ये अनुवाद :

शरीर की कांपने की क्रिया, दशा या भाव।

मलेरिया के कारण शरीर में अत्यधिक कंपन हो रहा है।
भूकंप क्षेत्र के बाहर भी दूर-दूर तक कंपन महसूस किया गया।
कँपकँपाहट, कँपकँपी, कंपन, कम्पन, थरथराहट, थरथरी, सिहरन

The act of vibrating.

quiver, quivering, vibration

ನಡುಗು   ಗುಣವಾಚಕ

अर्थ : ಅಲ್ಲಾಡುವ-ಹೊಯ್ದಾಡುವಂತಹ

उदाहरणे : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

समानार्थी : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


इतर भाषांमध्ये अनुवाद :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता